ವಿದ್ಯಾರ್ಥಿಗಳನ್ನು ಓದಿನಿಂದ ಚಿತ್ತವಿಕ್ಷೇಪಗೊಳಿಸುವ ಹೊಸ ವಸ್ತುವೊಂದನ್ನು ಪ್ರಸಿದ್ಧ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ ಕಂಡು ಹಿಡಿದಿದೆ! ಹೌದು, ಅಲೀಘರ್ ಮುಸ್ಲಿಂ ವಿವಿ ಪ್ರಕಾರ, ವಿದ್ಯಾರ್ಥಿನಿಯರು ಯುವಕರನ್ನು ದಿಕ್ಕು ತಪ್ಪಿಸುತ್ತಾರಂತೆ!
ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗಳಿಗೆ ಮೌಲಾನ ಆಜಾದ್ ಗ್ರಂಥಾಲಯವನ್ನು ಬಳಸುವುದಕ್ಕೆ ಅಲೀಘರ್ ಮುಸ್ಲಿಂ ವಿವಿ...
ವಿದ್ಯಾರ್ಥಿನಿಯರಿಗೆ ಗ್ರಂಥಾಲಯದಲ್ಲಿ ಪ್ರವೇಶ ನಿರಾಕರಿಸಿರುವುದಕ್ಕೆ ವರದಿ ನೀಡುವಂತೆ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಆದೇಶ ಹೊರಡಿಸಿದ್ದಾರೆ.
"ಗ್ರಂಥಾಲಯಕ್ಕೆ ಪ್ರವೇಶ ನಿರಾಕರಿಸುವುದು ಮಹಿಳೆಯರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ" ಮೂಲಭೂತ ಹಕ್ಕುಗಳ ಉಲ್ಲಂಘನೆ ಸಹಿಸಲು ಸಾಧ್ಯವಿಲ್ಲ ಎಂದು...